Namma Metro: ಭಾನುವಾರ ನೇರಳೆ ಮಾರ್ಗದ ಮೆಟ್ರೋ ರೈಲು ಅಸ್ವಸ್ಥ..!

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ನಮ್ಮ ಮೆಟ್ರೋ ಸಹಾಯಕವಾಗಿದೆ. ಆದರೆ ಭಾನುವಾರ(ಆಗಸ್ಟ್ 27 ) ನೇರಳೇ ಮಾರ್ಗದ ಮೂರು ಸ್ಟ್ರೆಚ್ ಗಳು ಅಸ್ವಸ್ಥಗೊಳ್ಳಲಿವೆ.  ಏಕೆಂದರೆ  ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಮತ್ತು ಕೆಂಗೇರಿಯಿಂದ ಚೆಲ್ಲಘಟ್ಟ ನಿಲ್ದಾಣಗಳ ನಡುವೆ ಎರಡು ಹೊಸ ಮೆಟ್ರೋ ವಿಸ್ತರಣೆಗಳನ್ನು ಕಾರ್ಯಾರಂಭಿಸಲು ಪೂರ್ವಾಪೇಕ್ಷಿತ ಸುರಕ್ಷತಾ ಪರೀಕ್ಷೆಗಳು ಅಡಚಣೆಗೆ ಕಾರಣವೆಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಭಾನುವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರಳೆ ಮಾರ್ಗದ ಮೂರು ಸ್ಟ್ರೆಚ್‌ಗಳಲ್ಲಿ ಮೆಟ್ರೋ ರೈಲು ಸೇವೆಗಳು ಅಸ್ತವ್ಯಸ್ತಗೊಳ್ಳಲಿವೆ. ಗ್ರೀನ್ ಲೈನ್‌ನಲ್ಲಿ … Continue reading Namma Metro: ಭಾನುವಾರ ನೇರಳೆ ಮಾರ್ಗದ ಮೆಟ್ರೋ ರೈಲು ಅಸ್ವಸ್ಥ..!