ಜಶ್ವಂತ್ ಮೇಲೆ ಮುನಿಸೇಕೆ ನಂದಿನಿ…?!
Bigboss News: ಬಿಗ್ ಬಾಸ್ ಮನೆಯಂಗಳದಿಂದ ದಿನಕ್ಕೊಂದು ಇಂಟ್ರಸ್ಟಿಂಗ್ ಸ್ಟೋರಿ ಹೊರಬರುತ್ತಿದೆ. ಜಶ್ವಂತ್ ಮೇಲೆ ನಂದಿನಿ ಸಿಟ್ಟಾಗಿದ್ದು ಈ ಬಾರಿ ಕಂಡು ಬಂದಿದೆ. ಬಿಗ್ ಬಾಸ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. 11 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈಗಾಗಲೇ 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇದ್ದ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈಗ ಕ್ಯಾಪ್ಟನ್ಸಿ ಟಾಸ್ಕ್ಗೆ ಎರಡು ಟೀಂ ಮಾಡಲಾಗಿದೆ. ಎಲ್ಲರೂ ಕ್ಯಾಪ್ಟನ್ಸಿ ಟಾಸ್ಕ್ಗೆ ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ. ಈ ಮಧ್ಯೆ ನಂದು ಅವರು … Continue reading ಜಶ್ವಂತ್ ಮೇಲೆ ಮುನಿಸೇಕೆ ನಂದಿನಿ…?!
Copy and paste this URL into your WordPress site to embed
Copy and paste this code into your site to embed