Tirupathi: ತಿಮ್ಮಪ್ಪನಿಗೆ ಸಂಕಟ ತಂದ ಹಾಲಿನ ದರ ಪರಿಷ್ಕರಣೆ

ರಾಷ್ಟ್ರೀಯ  ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಿಂದಾಗಿ ಹೋಟೆಲ್ ಮಾಲಿಕರು ತಿಂಡಿ ಊಟ ಟಿ ಕಾಫಿ ಇವೆಲ್ಲದರ ಬೆಲೆಯನ್ನು ಜಾಸ್ತಿ ಮಾಡಿಯಾಗಿದೆ. ಇವೆಲ್ಲ ನಿಮಗೆ ಗೊತ್ತಿರವ ವಿಚಾರ ಆದರೆ ಹಾಲಿನ ದರ ಪರಿಷ್ಕರಣೆಯಿಂದಾಗಿ ಇರುಪತಿ ತಿಮ್ಮಪ್ಪನಿಗೆ ಬಹಳ ಸಂಕಟ ಉಂಟಾಗಿದೆ . ಯಾಕೆ ಅಂತೀರಾ ಇಲ್ಲಿದೆ ನೋಡಿ ಅದರ ಅಸಲಿ ಕಥೆ. ತಿರುಪತಿ ತಿಮ್ಮಪ್ಪ ಬಹಳ ಶ್ರೀಮಂತ ದೇವರು, ರತ್ನ ಖಚಿತ ಗೋಪುರ ವಜ್ರ ಕಚಿತ ಕಿರೀಟ ಹೀಗೆ ಒಂದಾ ಎರಡಾ ಹೇಳುತ್ತಾ ಹೋದರೆ ಅವರ ರೆಕಾರ್ಡ್ಗಳುಹಲವಾರು … Continue reading Tirupathi: ತಿಮ್ಮಪ್ಪನಿಗೆ ಸಂಕಟ ತಂದ ಹಾಲಿನ ದರ ಪರಿಷ್ಕರಣೆ