Nanu Nandini : ಬ್ರೇಕ್ ಇಲ್ಲದೆ ಸಾಗುತ್ತಿದೆ ನಾನು ನಂದಿನಿ ಹಾಡಿನ ವೀಕ್ಷಣೆ : 30 ಮಿಲಿಯನ್ ವೀವ್ಸ್

Viral Song : ನಾನು ನಂದಿನಿ ಹಾಡು ಸೋಶಿಯಲ್ ಮೀಡಿಯಾದ ಸದ್ಯದ ವೈಬ್ . ಇದೀಗ ಮತ್ತೊಂದು ದಾಖಲೆ ಬರೆದ ನಂದಿನಿ ಹಾಡು 30 ಮಿಲಿಯನ್ ವೀವ್ಸ್ ದಾಟಿದೆ. ಹಳೇಯ ಫೇಮಸ್ ಹಾಡು ಐಯಮ್ ಬಾರ್ಬಿ ಗರ್ಲ್ ಎಂಬ ಇಂಗ್ಲೀಷ್ ಹಾಡಿನ ಟ್ಯೂನ್ ಗೆ ನಾನು ನಂದಿನಿ ಎಂಬ ಕನ್ನಡ ಲಿರಿಕ್ಸ್ ಬಳಸಿ ಇದೀಗ ಹೊಸ ಪ್ರಯೋಗ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ರಾತ್ರಿ ಬೆಳಗಾಗುವುದರ ಒಳಗೆ ಹೈಪ್ ಸೃಷ್ಟಿಸಿಯೇ ಬಿಟ್ಟಿತ್ತು. ಹಾಗಂತ ಹಾಗ್ ಬಂದು ಹೀಗ್ … Continue reading Nanu Nandini : ಬ್ರೇಕ್ ಇಲ್ಲದೆ ಸಾಗುತ್ತಿದೆ ನಾನು ನಂದಿನಿ ಹಾಡಿನ ವೀಕ್ಷಣೆ : 30 ಮಿಲಿಯನ್ ವೀವ್ಸ್