Narendra modi : ಅಬುದಾಬಿಯಲ್ಲಿ ಪ್ರಧಾನಿ ಮೋದಿ…!

International News: ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಫ್ರಾನ್ಸ್ ಪ್ರವಾಸದ ಬಳಿಕ ಅಬುದಾಬಿಗೆ ಆಗಮಿಸಿದ್ದಾರೆ. ಅಬುಧಾಬಿಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ” ಅಬುಧಾಬಿಗೆ ಬಂದಿಳಿದಿದ್ದೇನೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಸಮಾಲೋಚನೆಗಾಗಿ ಎದುರುನೋಡುತ್ತಿದ್ದೇನೆ. ಈ ಭೇಟಿ ಭಾರತ- ಯುಎಇ ಸಹಕಾರವನ್ನು ಇನ್ನಷ್ಟು ಆಳಗೊಳಿಸುತ್ತದೆ” ಎಂದು ಪ್ರಧಾನಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಈ ಸಭೆಯಲ್ಲಿ ಇಂಧನ, ಆಹಾರ … Continue reading Narendra modi : ಅಬುದಾಬಿಯಲ್ಲಿ ಪ್ರಧಾನಿ ಮೋದಿ…!