Narendra Modi : ಭಾರತೀಯ ವಲಸಿಗರಿಂದ ಫ್ರಾನ್ಸ್ ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ

France News: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2 ದಿನದ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಭಾರತದ ಅನೇಕರು ಫ್ರಾನ್ಸ್ ನಲ್ಲಿ ವಾಸಿಸುತ್ತಿರೋದ್ರಿಂದ ಭಾರತೀಯರನ್ನು ಮೋದಿ ಅವರು ಫ್ರಾನ್ಸ್ ಗೆ ತಲುಪಿದಂತಹ ಸಂಧರ್ಭ ಮಾತನಾಡಿಸಿದರು. ಈ ವೇಳೆ ವಿದೇಶದಲ್ಲಿ ಭಾರತ್ ಮಾತಾಕೀ ಜೈ ಘೋಷಣೆ ಭಾರೀ ಪ್ರಮಾಣದಲ್ಲಿ ಕೇಳಿ ಬಂತು. ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ! ಪ್ರಪಂಚದಾದ್ಯಂತ, ನಮ್ಮ ಡಯಾಸ್ಪೊರಾ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮತ್ತು ಅವರ ಶ್ರದ್ಧೆ ಮತ್ತು ಶ್ರಮಶೀಲ ಸ್ವಭಾವಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಎಂಬುವುದಾಗಿ … Continue reading Narendra Modi : ಭಾರತೀಯ ವಲಸಿಗರಿಂದ ಫ್ರಾನ್ಸ್ ನಲ್ಲಿ ಮೋದಿಗೆ ಅದ್ದೂರಿ ಸ್ವಾಗತ