Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ
National News: ಪ್ರಧಾನಿ ನರೇಂದ್ರ ಮೋದಿಯ ಭರವಸೆ ಕಿರಣವನ್ನು ಅಮಿತ್ ಷಾ ಇಂದು ಅಂದರೆ ಜುಲೈ 18 ರಂದು ಹೊಸ ಪೋರ್ಟಲ್ ಯೋಜನೆ ಜಾರಿಗೆ ತಂದರು. ಸಹರಾ ಮರು ಪಾವತಿ ಪೋರ್ಟಲ್ ಎಂಬಂತಹ ಯೋಜನೆ ಇಂದಿನಿಂದ ಜಾರಿಯಾಗಿದೆ. ಈ ಮೂಲಕವಾಗಿ ಹೂಡಿಕೆದಾರರು ಮರು ಪಾವತಿಗಾಗಿ ಅರ್ಜಿಸಲ್ಲಿಸಬಹುದಾದ ಯೋಜನೆಯಾಗಿದೆ. ಇನ್ನು ದಾಖಲೆ ಪರಿಶೀಲನೆಯ ನಂತರ, ಮೊತ್ತವನ್ನು ನೇರವಾಗಿ ಠೇವಣಿದಾರರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಬಗ್ಗೆಅಮಿತ್ ಷಾ ತಮ್ಮ ಟ್ವಿಟರ್ ಖಾತೆಯಲ್ಲಿ ಭರವಸೆಯ ಹೊಸ … Continue reading Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ
Copy and paste this URL into your WordPress site to embed
Copy and paste this code into your site to embed