Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!
National News: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಶತಾಯ ಘತಾಯ ಪ್ರಯತ್ನಿಸುತ್ತಲೇ ಇದೆ. ಈ ಸಲುವಾಗಿ ಮಹಾಘಟಬಂಧನ್ ಎಂಬ ಮೈತ್ರಿ ಕೂಟವನ್ನು ಮಾಡಿದೆ. ಈ ಸಭೆ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಟ್ವಿಟರ್ ಮೂಲಕವೇ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ. ಇಂದು ದೆಹಲಿ ಸಭೆಯಲ್ಲಿ ಭಾರತದಾದ್ಯಂತ ನಮ್ಮ ಮೌಲ್ಯಯುತ ಎನ್ ಡಿ ಎ ಪಾಲುದಾರರು ಭಾಗವಹಿಸುತ್ತಿರುವುದು ಅಪಾರ ಸಂತೋಷದ ವಿಚಾರ. ನಮ್ಮದು ಸಮಯ ಪರೀಕ್ಷಿತ ಮೈತ್ರಿಯಾಗಿದ್ದು ಅದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಮತ್ತುಪ್ರಾದೇಶಿಕ ಆಕಾಂಕ್ಷೆಗಳನ್ನು ಪೂರೈಸಲು … Continue reading Narendra Modi : ಕಾಂಗ್ರೆಸ್ ಮೈತ್ರಿಕೂಟಕ್ಕೆ ಟ್ವಿಟರ್ ನಲ್ಲೇ ಕುಟುಕಿದ ಮೋದಿ..!
Copy and paste this URL into your WordPress site to embed
Copy and paste this code into your site to embed