ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ನರೇಶ್ ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್ ಆಯ್ತಾ..?!

State News: ಟಾಲಿವುಡ್ ಹಾಗು ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸುದ್ದಿ ಮಾಡಿತ್ತು ನರೇಶ್ ಪವಿತ್ರಾ ಲೋಕೇಶ್ ಪ್ರೇಮ ಪ್ರಸಂಗ ಆದೇ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ಇವರಿಬ್ಬರು.ಆದ್ರೆ ಇಲ್ಲಿ ಕೇಳಿ ಬರ್ತಿರೋದು ಬ್ರೇಕ್ ಅಪ್ ವಿಚಾರ..ಹಾಗಿದ್ರೆ ಈ ಸಂಬಂದ ಅಂತ್ಯವಾಯಿತಾ..? ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ಇಲ್ಲಿದೆ ಸಂಪೂರ್ಣ ಮಾಹಿತಿ…. ಇಬ್ಬರು ಹಿರಿಯ ಕಲಾವಿದರು ಕೆಲವು ದಿನಗಳ ಹಿಂದಷ್ಟೆ ವಿವಾದಕ್ಕೆ ಸಿಲುಕಿದ್ದರು. ಅವರು ಮತ್ಯಾರೂ ಅಲ್ಲ ನರೇಶ್ ಹಾಗೂ ಪವಿತ್ರಾ ಲೋಕೇಶ್. ಇವರಿಬ್ಬರ ಅಫೇರ್ ಇಡೀ … Continue reading ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ನರೇಶ್ ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್ ಆಯ್ತಾ..?!