Narway- ಸಾವನ್ನೇ ನಿಷೇಧಿಸಿದ ದೇಶ ಇಲ್ಲಿ ಸಾವೇ ಆಗುವುದಿಲ್ಲ..!

ನಾರ್ವೆ:ಭೂಮಿ ಮೇಲೆ ಇರುವ ಸಕಲ ಚರಾಚರ ಜೀವಿಗಳಿಗೂ ಒಂದಲ್ಲಾ ಒಂದು ದಿನ ಅಂತ್ಯ ವಿರುತ್ತದೆ.ಹುಟ್ಟಿದ ಮನುಷ್ಯ ಸಾಯಲೇಬೇಕು ಏಕೆಂದರೆ ಹಳೆ ಎಲೆ ಉದುರಿದರೆ ಆ ಸ್ಥಳದಲ್ಲಿ ಹೊಸ ಎಲೆ ಚಿಗುರೋಕೆ ಸಾಧ್ಯ ಅಲ್ಲವೇ ಆದರೆ ಇಲ್ಲಿರುವ ಒಂದು ದೇಶದಲ್ಲಿ ಸರ್ಕಾರ ಸಾವನ್ನೇ ನಿಷೇಧಿಸಿದೆ. ಹಾಗಾದರೆ ಅಲ್ಲಿಯ ಜನರು ಸಾಯುವುದೇ ಎಲ್ಲವೆ ಅಲ್ಲಿಯ ಜನರ ಜೀವನ ಹೇಗಿರಬಹುದು ಎನ್ನುವ ನಿಮ್ಮ ಅನುಮಾನಕ್ಕೆ ನಾವು ತೆರೆ ಎಳೆಯುತ್ತೇವೆ. ನಾರ್ವೆ ದೇಶದ ಲಾಂಗ್ ಇಯರ್ ಬೈನ್ ನಲ್ಲಿ ಸತತವಾಗಿ 76 ದಿನಗಳ … Continue reading Narway- ಸಾವನ್ನೇ ನಿಷೇಧಿಸಿದ ದೇಶ ಇಲ್ಲಿ ಸಾವೇ ಆಗುವುದಿಲ್ಲ..!