Doctors: ಉಸಿರು ನಿಲ್ಲಿಸಿದ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿದ್ದು ಹೇಗೆ ?

ನವಲಗುಂದ: ಆಸ್ಪತ್ರೆಯಲ್ಲಿ ವೈದ್ಯರು ಮಾಡುವ ಯಡವಟ್ಟಿನಿಂದಾಗಿ ರೋಗಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ ಇಲ್ಲಿ ಅನಾರೋಗ್ಯದಿಂಧ ಬಳಲುತ್ತಿರವ ವ್ಯಕ್ತಿಯನ್ನು ಸರಿಯಾಗಿ ಪರೀಕ್ಷೆ ಮಾಡದೆ ಸತ್ತು ಹೋಗಿದ್ದಾನೆ ಎಂದು ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ನವಲಗುಂದ ಗ್ರಾಮದ ಸಿದ್ದಾಪುರ ಓಣಿಯ ಶಿವಪ್ಪ ಮಲ್ಲಪ್ಪ (56)ತೋಟದ ಎಂಬ ವ್ಯಕ್ತಿ ಅನಾರೋಗದ್ಯದಿಂದ ಬಳಲುತ್ತಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆಕ್ಸಿಜನ್ ಸಿಲೀಂಡರ್ ಮೂಲಕ ಉಸಿರಾಡುತ್ತಿದ್ದ ವ್ಯಕ್ತಿ ಸತ್ತು ಹೋಗಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ವೈದ್ಯರ ಖಚಿತತೆಯ ಮೇರೆಗೆ ಕುಟುಂಬಸ್ತರು ಸಂಭಂದಿಕರಿಗೆ ಶಿವಪ್ಪ ಮರಣ … Continue reading Doctors: ಉಸಿರು ನಿಲ್ಲಿಸಿದ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿದ್ದು ಹೇಗೆ ?