ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..
ನವರಾತ್ರಿಯ ಎಂಟನೇಯ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅಂದ್ರೆ ದುರ್ಗೆಯ ಪೂಜೆ ಮಾಡಲಾಗುತ್ತದೆ. ಈ ದಿನ ತೆಂಗಿನಕಾಯಿಯನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ತೆಂಗಿನಕಾಯಿಯ ಬರ್ಫಿ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಒಂದು ಕಪ್ ಒಣಕೊಬ್ಬರಿ ತುರಿ, 5 ಸ್ಪೂನ್ ತುಪ್ಪ, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದರೆ ಡ್ರೈಫ್ರೂಟ್ಸ್ ಬಳಸಿ. ನವರಾತ್ರಿಯ ಏಳನೇಯ ದಿನದ ಪ್ರಸಾದ ರೆಸಿಪಿ: ಸರಸ್ವತಿಗೆ ಬಲು ಇಷ್ಟ ಇದು.. ಮೊದಲು ಪ್ಯಾನ್ ಬಿಸಿ ಮಾಡಿ, … Continue reading ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..
Copy and paste this URL into your WordPress site to embed
Copy and paste this code into your site to embed