ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಒಂಭತ್ತನೇಯ ದಿನ ಸಿದ್ಧಿಧಾತ್ರಿಯ ಪೂಜೆ ಮಾಡಲಾಗುತ್ತದೆ. ಈ ದಿನ ದೇವಿಗೆ ಎಳ್ಳಿನ ಅಥವಾ ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಎಳ್ಳಿನ ಬರ್ಫಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಎಳ್ಳು, ಅರ್ಧ ಕಪ್ ಶೇಂಗಾ, ಚಿಟಿಕೆ ಏಲಕ್ಕಿ ಪುಡಿ, ನಾಲ್ಕು ಸ್ಪೂನ್ ತುಪ್ಪ, ಮುಕ್ಕಾಲು ಕಪ್ ಬೆಲ್ಲ. ನೀವು ಬೆಲ್ಲ ಬೇಕಾದಷ್ಟು ಬಳಸಬಹುದು. ಹೆಚ್ಚು ಸಿಹಿ ಬೇಕಾದಲ್ಲಿ ಹೆಚ್ಚು … Continue reading ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..