ನವಲಗುಂದ : ದಾಖಲೆ ಇಲ್ಲದ 73 ಸಾವಿರ ನಗದು ಪತ್ತೆ

Navalagunda News: ನವಲಗುಂದ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ನರಗುಂದ-ರೋಣ ರಸ್ತೆಯ ಕ್ರಾಸ್ ಬಳಿ ಚೆಕ್‌ ಪೋಸ್ಟ್‌ನಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ತಪಾಸಣೆ ವೇಳೆ ಗೂಡ್ಸ್‌ ವಾಹನದಲ್ಲಿ 73.670 ರೂ.ನಗದು ಪತ್ತೆಯಾಗಿದೆ. ಗೋಕಾಕನಿಂದ ಕುರ್ತುಕೋಟಿಗೆ ಹೋಗುವ ಗೂಡ್ಸ್ ವಾಹನದಲ್ಲಿ ಚುನಾವಣೆ ಕರ್ತವ್ಯ ನಿರತ ಅಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲಿಸಲನೆ ನಡೆಸುವ ವೇಳೆ ಕುರ್ತುಕೋಟಿಯ ಪರಶುರಾಮ ದೇವಪ್ಪ ಕೊರವರ ಪ್ರಯಾಣಿಸುತ್ತಿದ್ದು, ಇವರನ್ನು ತಪಾಸಣೆ ಮಾಡಿದಾಗ ರೂ. 73,670 ಪತ್ತೆಯಾಗಿದೆ. ಈ ನಗದಿಗೆ ಯಾವುದೇ ದಾಖಲೆ ಇಲ್ಲದಿರುವುದು ಮೇಲ್ನೋಟಕ್ಕೆ … Continue reading ನವಲಗುಂದ : ದಾಖಲೆ ಇಲ್ಲದ 73 ಸಾವಿರ ನಗದು ಪತ್ತೆ