Kumbha Mela : ಅದ್ದೂರಿಯಾಗಿ ಜರುಗಿದ ನಾಯಕನಹಟ್ಟಿಯ ಶ್ರಾವಣ ಮಾಸದ ಕುಂಭ ಮೇಳ
Nayakanahatti News : ಶ್ರಾವಣ ಮಾಸದ ಕುಂಭಮೇಳ ನಾಯಕನಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ಜರುಗಿತು. ಈ ಕುಂಭಮೇಳ ಶ್ರೀ ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಒಳಮಟ್ಟದವರೆಗೆ ಮೆರವಣಿಗೆಯ ಮೂಲಕ ಕಾರ್ಯಕ್ರಮ , ಈ ಕಾರ್ಯಕ್ರಮವನ್ನು ದೇವಸ್ಥಾನದ ಕಾರ್ಯದರ್ಶಿಯಾದ ಗಂಗಾಧರಪ್ಪ ರವರು ಮುಂದಾಳತ್ವ ವಹಿಸಿದ್ದರು. ಮಾಧ್ಯಮದೊಂದಿಗೆ ಮಾತನಾಡಿ 2023ರ ಶ್ರಾವಣ ಮಾಸದ ಕುಂಭಮೇಳವು ಯಾವುದೇ ತೊಂದರೆಗಳಿಲ್ಲದೆ, ಮಳೆ ಬೆಳೆ ಸಮೃದ್ಧಿ ಆಗಲಿ ಮನದಲ್ಲಿ ಶಾಂತಿ ನೆಲೆಸಲಿ, ಎಂಬ ಭಾವನೆಗಳುಳ್ಳ ಕುಂಭಮೇಳವು ಜರುಗಿತು. ಈ ಭಾಗದಲ್ಲಿ ಬರಗಾಲವಿದ್ದರೂ ಕೂಡ ಭಕ್ತರ ಸಂಖ್ಯೆಗೇನು ಕಡಿಮೆ … Continue reading Kumbha Mela : ಅದ್ದೂರಿಯಾಗಿ ಜರುಗಿದ ನಾಯಕನಹಟ್ಟಿಯ ಶ್ರಾವಣ ಮಾಸದ ಕುಂಭ ಮೇಳ
Copy and paste this URL into your WordPress site to embed
Copy and paste this code into your site to embed