Kumbamela ; ಶ್ರಾವಣ ಮಾಸದ ಕುಂಭಮೇಳ
ನಾಯಕನಹಟ್ಟಿ : ಶ್ರಾವಣ ಮಾಸದ ಕೊನೆಯ ಶುಕ್ರವಾರ ನಾಯಕನ ಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ಕುಂಭಮೇಳವನ್ನು ಅದ್ದೂರಿಯಾಗಿ ಜರುಗಿಸಲಾಯಿತು. ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಇನ್ನೂ ಈ ಕುಂಭಮೇಳವನ್ನು ತಿಪ್ಪೇರುದ್ರಸ್ವಾಮಿ ಹೊರಮಠದಿಂದ ಒಳಮಠದವರೆಗೆ ಕುಂಭಮೇಳವನ್ನು ಸಾಗಿಸಲಾಯಿತು. ಈ ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಕಾರ್ಯದರ್ಶಿಯಾದ ಗಂಗಾಧರಪ್ಪ ಅವರ ನೇತೃತ್ವವನ್ನು ವಹಿಸಿದ್ದರು. ಇನ್ನು ಕುಂಭಮೇಳದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು ಈ ವರ್ಷದ ಶ್ರಾವಣ ಮಾಸದ ಕುಂಭಮೇಳವು ಯಾವುದೇ ತೊಂದರೆಗಳಿಲ್ಲದೆ ಶುಭದಿಂದ ಜರುಗಿದೆ, ನಾಡಿನಲ್ಲಿ … Continue reading Kumbamela ; ಶ್ರಾವಣ ಮಾಸದ ಕುಂಭಮೇಳ
Copy and paste this URL into your WordPress site to embed
Copy and paste this code into your site to embed