Gruhalaxmi-ಗೃಹಲಕ್ಷ್ಮಿ ಯೋಜನೆಗೆ ನಾಯಕನಹಟ್ಟಿಯಲ್ಲಿ ಚಾಲನೆ..!

ನಾಯಕನಹಟ್ಟಿ :   ರಾಜ್ಯದ ಕಟ್ಟ ಕಡೆಯ ಕುಟುಂಬದ ಮನೆಯ ಯಜಮಾನಿಗೆ ರಾಜ್ಯ ಸರ್ಕಾರದ ಪ್ರತಿ ತಿಂಗಳು 2000 ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡುವಂತಹ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಇಂದು ಅನುಷ್ಠಾನಗೊಳಿಸಿದ್ದಾರೆ. ಯೋಜನೆಯನ್ನು ಎಲ್ಲಾ ಕುಟುಂಬ ಯಜಮಾನರು ಸದ್ಬಳಕೆ ಮಾಡಿಕೊಳ್ಳಬೇಕು. ಎಂದು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಎಂ ಶಿವಕುಮಾರ್ ತಿಳಿಸಿದರು. ನಾಯಕನಹಟ್ಟಿಯ ವಾಲ್ಮೀಕಿ ವೃತ್ತದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅಧಿಕಾರಿ ಎಂ ಶಿವಕುಮಾರ್ ಅವರು, ಈ ಯೋಜನೆಯ ಫಲಾನುಭವಿಗಳು  ಗೃಹಲಕ್ಷ್ಮಿ … Continue reading Gruhalaxmi-ಗೃಹಲಕ್ಷ್ಮಿ ಯೋಜನೆಗೆ ನಾಯಕನಹಟ್ಟಿಯಲ್ಲಿ ಚಾಲನೆ..!