ನಟನೆಗೆ ಗುಡ್ ಬೈ ಹೇಳ್ತಾರಾ ನಯನ್ ತಾರಾ…?! 

ಲೇಡಿ  ಸೂಪರ್ ಸ್ಟಾರ್ ನಯನ್  ತಾರಾ ಅಭಿಮಾನಿಗಳಿಗೆ  ಶಾಕಿಂಗ್  ನ್ಯೂಸ್ ಕೊಟ್ಟಿದ್ದಾರೆ.  ನಯನದಲ್ಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದ ಬಹುಬಾಷಾ  ನಟಿ ನಯನ್  ತಾರಾ ನೀಡಿದ  ಶಾಕಿಂಗ್ ನ್ಯೂಸ್ ಗೆ ಅಭಿಮಾನಿಗಳು  ಬೇಸರವಾಗಿದ್ದಾರೆ. ಮದುವೆ ಆದ್ಮೇಲೆ ಹೀರೋಯಿನ್‌ಗೆ ಡಿಮ್ಯಾಂಡ್ ಕಡಿಮೆ ಆಗುತ್ತೆ ಎನ್ನುವ ಕಾಲ ಒಂದಿತ್ತು. ಆದರೆ ಈಗ ಹಾಗಿಲ್ಲ. ಮದುವೆ ಆದಮೇಲು ಬ್ಯುಸಿಯಾಗಿರುವ ಸಾಕಷ್ಟು ನಟಿಯರು ಚಿತ್ರರಂಗದಲ್ಲಿದ್ದಾರೆ.  ಅದರಲ್ಲೂ ನಯನತಾರಾ ಅಂತೂ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟಿ. ವಿಗ್ನೇಷ್ ಅವರನ್ನು ಮದುವೆ ಆದ್ಮೇಲೂ ಈ ಬ್ಯೂಟಿ … Continue reading ನಟನೆಗೆ ಗುಡ್ ಬೈ ಹೇಳ್ತಾರಾ ನಯನ್ ತಾರಾ…?!