ಪಂಡಿತ್ ನೆಹರೂ ಅವರ 133ನೇ ಜನ್ಮದಿನ : ಗಣ್ಯರಿಂದ ನಮನ

ದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸೇರಿದಂತೆ ಅನೇಕರು ನೆಹರು ಅವರ ಸ್ಮಾರಕ ಶಾಂತಿ ವನಕ್ಕೆ ಪುಷ್ಪ ನಮನ ಸಲ್ಲಿಸದರು. ತಮಿಳುನಾಡಿನಾದ್ಯಂತ ಭಾರಿ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಹಲವು ಪಕ್ಷದ ಮುಖಂಡರು ಸಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ ನಾಯಕನಿಗೆ ನಮನ ಸಲ್ಲಿದ್ದಾರೆ. 1889 … Continue reading ಪಂಡಿತ್ ನೆಹರೂ ಅವರ 133ನೇ ಜನ್ಮದಿನ : ಗಣ್ಯರಿಂದ ನಮನ