Sugar Import: ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳಲಿರುವ ನೇಪಾಳ

ಆಂತರಾಷ್ಟ್ರೀಯ ಸುದ್ದಿ: ವಿಜಯದಶಮಿ ,ದೀಪಾವಳಿಗಳಂತಹ ದೇಶಿಯ ಹಬ್ಬದ ಸೀಸನ್‌ಗೆ ಬೇಡಿಕೆಗಳನ್ನು ಪೂರೈಸಲು ಹಬ್ಬಗಳ ಮುಂಚಿತವಾಗಿ, ನೇಪಾಳವು ಭಾರತದಿಂದ 20,000 ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಿದೆ ದೇಶೀಯ ಬೇಡಿಕೆಯನ್ನು ಪೂರೈಸಲು ವಿಜಯ ದಶಮಿ ಮತ್ತು ದೀಪಾವಳಿ ಸೇರಿದಂತೆ ಮುಂಬರುವ ಹಬ್ಬಗಳಿಗೆ ಮುಂಚಿತವಾಗಿ ನೇಪಾಳ ಸರ್ಕಾರವು ಭಾರತದಿಂದ 20,000 ಮೆಟ್ರಿಕ್ ಟನ್  ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ. ಸ್ಥಳೀಯ ಬೇಡಿಕೆಯನ್ನು ಪೂರೈಸಲು 60,000 ಮೆಟ್ರಿಕ್ ಟನ್ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಕಸ್ಟಮ್ಸ್ ವಿನಾಯಿತಿ ನೀಡುವಂತೆ ಕೈಗಾರಿಕೆ, ವಾಣಿಜ್ಯ ಮತ್ತು … Continue reading Sugar Import: ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳಲಿರುವ ನೇಪಾಳ