ಎಂದಿಗೂ ಒಬ್ಬಂಟಿಯಾಗಿರಬೇಡಿ.. ಏಕಾಂಗಿತನ ಅನ್ನೋದು ನೆಮ್ಮದಿಯಲ್ಲ ಶಾಪ..

ಒಬ್ಬಂಟಿಯಾಗಿದ್ರೆ ಮನಸ್ಸಿಗೆ ನೆಮ್ಮದಿ ಅನ್ನೋದು ಹಲವರ ಮಾತು. ಆದ್ರೆ ಒಬ್ಬಂಟಿತನ ಅನ್ನೋದು ಶಾಪವಿದ್ದಂತೆ. ನೀವು ಏಕಾಂಗಿಯಾಗಿದ್ದಾಗ, ನಿಮಗೆ ಯಾವುದೇ ಕಿರಿ ಕಿರಿಯಾಗುವುದಿಲ್ಲ ಸರಿ. ಆದ್ರೆ ನಿಮಗೆ ತೊಂದರೆಯಾದಾಗ, ನಿಮ್ಮ ಬಳಿ ಸಹಾಯಕ್ಕೆ ಬರಲಾದರೂ ಯಾರಾದರೂ ನಿಮ್ಮವರೆಂದು ಇರಬೇಕು. ಅಲ್ಲದೇ ನೀವು ಯಾರೊಂದಿಗಾದರೂ ಪ್‌ರತಿದಿನ ಕಾಲ್ ಮಾಡಿ ಮಾತನಾಡುವಷ್ಟು ಹತ್ತಿರವಾಗಿರಬೇಕು. ಅದು ನಿಮ್ಮ ಸಂಬಂಧಿಕರೇ ಆಗಿರಬಹುದು, ಗೆಳೆಯರೇ ಆಗಿರಬಹುದು. ಹಾಗಾದ್ರೆ ಯಾಕೆ ಒಬ್ಬಂಟಿಯಾಗಿರಬಾರದು..? ಒಬ್ಬಂಟಿತನದಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.. ವಿದೇಶಿ ಮಹಿಳೆಯೊಬ್ಬಳು … Continue reading ಎಂದಿಗೂ ಒಬ್ಬಂಟಿಯಾಗಿರಬೇಡಿ.. ಏಕಾಂಗಿತನ ಅನ್ನೋದು ನೆಮ್ಮದಿಯಲ್ಲ ಶಾಪ..