ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ಅತಿಥಿಗಳು ಅಂದರೆ ದೇವರಿದ್ದಂತೆ ಅನ್ನೋದು ಹಿಂದೂ ಸಂಪ್ರದಾಯದಲ್ಲಿರುವ ಮಾತು. ಯಾಕಂದ್ರೆ ಅತಿಥಿಗಳು ಬಂದಾಗ, ಮನೆಯಲ್ಲಿ ಖುಷಿ ತುಂಬಿರುತ್ತದೆ. ಬಗೆ ಬಗೆಯ ಅಡುಗೆಗಳನ್ನ ಮಾಡಿರುತ್ತಾರೆ. ಹಬ್ಬದ ವಾತಾವರಣವಿರುತ್ತದೆ. ಆದರೆ ಕೆಲವರನ್ನು ಅತಿಥಿಗಳೆಂದು ಎಂದಿಗೂ ಮನೆಗೆ ಬರಮಾಡಿಕೊಳ್ಳಬಾರದಂತೆ. ಹಾಗಾದ್ರೆ ಯಾರನ್ನ ಮನೆಗೆ ಅತಿಥಿಗಳೆಂದು ಬರಮಾಡಿಕೊಳ್ಳಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ಕೊಂಕು ಮಾತನಾಡುವವರು. ಕೆಲವರಿಗೆ ಎಷ್ಟೇ ಚೆನ್ನಾಗಿ ಆತಿಥ್ಯ ಮಾಡಿದರೂ, ಅದನ್ನ ಸ್ವೀಕರಿಸುವ ಯೋಗ್ಯತೆ ಇರುವುದಿಲ್ಲ. ಅವರು ಪ್ರತಿಯೊಂದಕ್ಕೂ ಹೆಸರಿಡುತ್ತಾರೆ. ನೀವು ಮನೆಗೆ ಬಂದಾಗ, ಅದ್ಧೂರಿಯಾಗಿ ಬರ ಮಾಡಿಕೊಂಡರೆ, ತಮ್ಮ … Continue reading ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..