ಇಂಥ ಕೆಲಸ ಮಾಡಲು ಎಂದಿಗೂ ವಿಳಂಬ ಮಾಡಬೇಡಿ..

Spiritual: ಮನುಷ್ಯ ತನ್ನ ಜೀವನದಲ್ಲಿ ಕೆಲ ಕೆಲಸಗಳನ್ನು ಆದಷ್ಟು ಬೇಗ ಮಾಡಬೇಕಂತೆ. ರಾವಣ ಸಾವನ್ನಪ್ಪುವ ವೇಳೆ, ಲಕ್ಷ್ಮಣನಿಗೆ ಒಂದು ಮಾತನ್ನು ಹೇಳುತ್ತಾರೆ. ಶುಭ ಕೆಲಸಗಳನ್ನ ಮಾಡುವುದಕ್ಕೆ ವಿಳಂಬ ಮಾಡಬಾರದು ಅಂತಾ. ಅದೇ ರೀತಿ ಇನ್ನೂ ಕೆಲ ಕೆಲಸಗಳನ್ನ ಮಾಡಲು ಎಂದಿಗೂ ಲೇಟ್ ಮಾಡಬಾರದಂತೆ. ಹಾಗಾದ್ರೆ ಯಾವ ಕೆಲಸ ಮಾಡುವಾಗ ಲೇಟ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ಶುಭಕಾರ್ಯ. ರಾವಣ ಹೇಳಿದಂತೆ, ಮನೆಯಲ್ಲಿ ಯಾವುದೇ ಶುಭ ಸಮಾರಂಭ ಮಾಡುವುದಿದ್ದರೆ, ಅದಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಂಡು, ಆ … Continue reading ಇಂಥ ಕೆಲಸ ಮಾಡಲು ಎಂದಿಗೂ ವಿಳಂಬ ಮಾಡಬೇಡಿ..