ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

Spiritual Story: ಶುಕ್ರವಾರ ಎಂದರೆ ಲಕ್ಷ್ಮೀಗೆ ಇಷ್ಟವಾಗುವ ದಿನ. ಈ ದಿನ ನಾವು ಲಕ್ಷ್ಮೀ ಪೂಜೆ ಸೇರಿ, ಲಕ್ಷ್ಮೀಗೆ ಇಷ್ಟವಾಗುವ ಕೆಲಸ ಮಾಡಬೇಕು. ಆದರೆ ಈ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಲಕ್ಷ್ಮೀ ದೇವಿಗೆ ವಿರೋಧವಾದದ್ದು. ಹಾಗಾದ್ರೆ ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮನೆಯನ್ನು ಗಲೀಜಾಗಿರಿಸಿಕೊಳ್ಳಬಾರದು. ಸ್ವಚ್ಛ ಗೊಳಿಸಲೇಬೇಕು. ಶುಕ್ರವಾರದ ದಿನ ಮನೆಯಲ್ಲಿ ಕಸ ಗುಡಿಸಿ, ಧೂಳು ಒರೆಸಿ, ನೆಲ ಒರೆಸುವುದರಿಂದ ಮನೆ ಸ್ವಚ್ಛವಾಗಿರುತ್ತದೆ. … Continue reading ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ