ಗರ್ಭಾವಸ್ಥೆಯಲ್ಲಿ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..!
Health: ಪ್ರತಿ ಮಹಿಳೆಯ ಜೀವನದಲ್ಲಿ ಗರ್ಭಾವಸ್ಥೆಯು ಬಹಳ ಮುಖ್ಯವಾದ ಸಮಯವಾಗಿದೆ. ಆರೋಗ್ಯವಾಗಿರಲು, ಈ ಸಮಯದಲ್ಲಿ ಹಲವಾರು ನಿರ್ಬಂಧಗಳನ್ನು ಅನುಸರಿಸಬೇಕು. ನಡಿಗೆ, ನಿದ್ದೆ, ಊಟ, ದಿನನಿತ್ಯದ ಅಭ್ಯಾಸ, ಇವೆಲ್ಲಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಸಮಯದಲ್ಲಿ ತಾಯಿ ಮತ್ತು ಹುಟ್ಟುವ ಮಗುವಿನ ಆರೋಗ್ಯದ ದೃಷ್ಟಿಯಿಂದ ತಾಯಿಯ ದೇಹಕ್ಕೆ ವಿಶೇಷ ಗಮನ ನೀಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಈ ಸಮಯದಲ್ಲಿ ಗರ್ಭಿಣಿಯರು ಆರೋಗ್ಯವಾಗಿರಲು ಕೆಲವೊಂದು ಕೆಲಸಗಳನ್ನು ಮಾಡಬಾರದು. ಗರ್ಭಿಣಿ ಮಹಿಳೆ ತಪ್ಪಿಸಬೇಕಾದ ಕೆಲವು ಮುಖ್ಯವಾದ ಕೆಲಸಗಳನ್ನು ತಿಳಿದುಕೊಳ್ಳೋಣ. 1) … Continue reading ಗರ್ಭಾವಸ್ಥೆಯಲ್ಲಿ ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..!
Copy and paste this URL into your WordPress site to embed
Copy and paste this code into your site to embed