ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..
ನಾವೆಲ್ಲ ಆರೋಗ್ಯವಾಗಿರಬೇಕು ಅಂತಾನೇ, ಆರೋಗ್ಯಕರ ಊಟವನ್ನ ಮಾಡುತ್ತೇವೆ. ಆದರೆ ನೀವು ಒಳ್ಳೆ ಊಟ ತಿಂದು, ಬಳಿಕ ಕೆಲ ತಪ್ಪುಗಳನ್ನ ಮಾಡಿದ್ರೆ, ನಿಮ್ಮ ಆರೋಗ್ಯ ಸರಿಯಾಗಿ ಇರಲು ಸಾಧ್ಯವಿಲ್ಲ. ಮತ್ತು ನೀವು ಆರೋಗ್ಯಕರ ಊಟ ಮಾಡಿಯೂ ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಊಟವಾದ ಬಳಿಕ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಊಟವಾದ ತಕ್ಷಣ ಹಣ್ಣು ತಿನ್ನೋದು. ಹಣ್ಣು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ನೀವು ಊಟವಾದ ತಕ್ಷಣ, ಹಣ್ಣಿನ … Continue reading ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..
Copy and paste this URL into your WordPress site to embed
Copy and paste this code into your site to embed