ಮುಖ್ಯ ದ್ವಾರ, ಹೊಸ್ತಿಲ ಬಳಿ ಎಂದಿಗೂ ಇಂಥ ತಪ್ಪು ಮಾಡಬೇಡಿ..

Spiritual Story: ಮನೆಯ ಮುಖ್ಯದ್ವಾರ ಅಥವಾ ಹೊಸ್ತಿಲು ಬರೀ ಮನೆಯ ಒಂದು ಭಾಗ ಅಥವಾ ಜಾಗವಾಗಿರುವುದಿಲ್ಲ. ಇದು ಲಕ್ಷ್ಮೀ ದೇವಿ ಮನೆಯನ್ನು ಪ್ರವೇಶಿಸುವ ಪವಿತ್ರ ಸ್ಥಳವಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಮತ್ತು ಹೊಸ್ತಿಲ ಮೇಲೆ ನಿಲ್ಲಬಾರದು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸಲು ಅಡ್ಡಿಯಾಗಿ, ಮನೆಯಲ್ಲಿ ದರಿದ್ರ ಉಂಟಾಗುತ್ತದೆ ಅಂತಾ ಹಿರಿಯರು ಹೇಳುತ್ತಾರೆ. ಹಾಗಾದ್ರೆ ನಾವು ಮುಖ್ಯ ದ್ವಾರ ಮತ್ತು ಹೊಸ್ತಿಲ ಬಳಿ ಎಂಥ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ … Continue reading ಮುಖ್ಯ ದ್ವಾರ, ಹೊಸ್ತಿಲ ಬಳಿ ಎಂದಿಗೂ ಇಂಥ ತಪ್ಪು ಮಾಡಬೇಡಿ..