ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..

ಹಿಂದೂಗಳಲ್ಲಿ ಹಲವು ನಂಬಿಕೆಗಳಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಂಬಿಕೆಗಳು. ಆದರೆ ಬ್ರಾಹ್ಮಿ ಮುಹೂರ್ತದ ವಿಷಯಕ್ಕೆ ಬಂದಾಗ ಮಾತ್ರ, ಎಲ್ಲರದ್ದೂ ಒಂದೇ ನಂಬಿಕೆ. ಅದೇನಂದ್ರೆ, ಬ್ರಾಹ್ಮಿ ಮುಹೂರ್ತ ಅನ್ನೋದು ಅತ್ಯುತ್ತಮ ಮುಹೂರ್ತ. ಈ ಸಮಯದಲ್ಲಿ ವಿವಾಹವಾದರೆ, ಅಂಥವರ ವೈವಾಹಿಕ ಜೀವನ ಉತ್ತಮವಾಗಿರತ್ತೆ. ಈ ಸಮಯದಲ್ಲಿ ಯಾವುದೇ ಉತ್ತಮ ಕೆಲಸ ಮಾಡಿದರೂ, ಅದು ಫಲ ಕೊಡತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಇಂದು ನಾವು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬಾರದ ಕೆಲ ಕೆಲಸಗಳ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ತಪ್ಪು ಬ್ರಾಹ್ಮಿ ಮುಹೂರ್ತದಲ್ಲಿ … Continue reading ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..