ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..

Spiritual: ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಬೆಳಿಗ್ಗೆ ಏಳುವ ರೀತಿಯಿಂದ ಹಿಡಿದು, ಊಟ, ತಿಂಡಿ, ಸ್ನಾನಾದಿಗಳನ್ನು ಮುಗಿಸಿ, ರಾತ್ರಿ ಮಲಗುವವರೆಗೂ, ಹೆಜ್ಜೆ ಹೆಜ್ಜೆಗೂ ತನ್ನದೇ ಆದ ಪದ್ಧತಿಗಳಿದೆ. ಅದೇ ರೀತಿ ನಾವು ಆಹಾರ ಸೇವಿಸುವಾಗ ಕೆಲ ಪದ್ಧತಿಗಳನ್ನು, ನಿಯಮಗಳನ್ನು ಆಚರಿಸಲೇಬೇಕು. ಇಲ್ಲವಾದಲ್ಲಿ, ನಾವೆಂದೂ ಉದ್ಧಾರವಾಗಲು ಸಾಧ್ಯವಾಗೋದಿಲ್ಲ. ಹಾಗಾದ್ರ ನಾವು ಎಂಥ ಆಹಾರಗಳನ್ನು ಸೇವಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೈ ಕಾಲು ತೊಳೆಯದೇ ಊಟ ಮಾಡುವುದು. ಗಲೀಜು, ಧೂಳು ತಗುಲಿದ ಕೈ, ಕಾಲನ್ನು ಚೆನ್ನಾಗಿ ತೊಳೆಯದೇ, ಊಟ … Continue reading ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..