ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..

Health Tips: ಹಲವರು ಯಾವಾಗ ಬೇಸಿಗೆ ಬರತ್ತೋ..? ಅದ್ಯಾವಾಗ ಮಾವಿನ ಹಣ್ಣನ್ನು ತಿನ್ನುತ್ತೇವೋ ಅಂತಾ ಕಾಯುತ್ತಿರುತ್ತಾರೆ. ಇದರೊಂದಿಗೆ ಮಾವಿನ ಹಣ್ಣಿನ ತರಹೇವಾರಿ ರೆಸಿಪಿ ಕೂಡಾ ಮಾಡುತ್ತಾರೆ. ಆದರೆ ಮಾವಿನ ಹಣ್ಣಿನೊಂದಿಗೆ ಕೆಲ ಪದಾರ್ಥಗಳನ್ನು ಸೇರಿಸಿ ತಿನ್ನುವಂತಿಲ್ಲ. ಅದ್ಯಾವ ಪದಾರ್ಥಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆಯುರ್ವೇದದ ನಿಯಮದ ಪ್ರಕಾರ, ಫ್ರೂಟ್ ಸಲಾಡ್ ಮಾಡಿ ತಿನ್ನುವುದು ನಿಷಿದ್ಧವಿದೆ. ಅಂದರೆ, ಎರಡು ಮೂರು ಹಣ್ಣುಗಳನ್ನು ಸೇರಿಸಿ ತಿನ್ನಬಾರದು. ಹಾಗೆ ತಿಂದರೆ, ಅದು ಆರೋಗ್ಯಕ್ಕೆ ಉತ್ತಮವಲ್ಲ. ಹಾಗಾಗಿ ಒಂದು ಬಾರಿ ಒಂದೇ … Continue reading ಮಾವಿನಹಣ್ಣಿನೊಂದಿಗೆ ಈ ಆಹಾರವನ್ನು ಎಂದಿಗೂ ಸೇವಿಸಬೇಡಿ..