ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

Spiritual: ನಾವು ಉದ್ಧಾರವಾಗಲು ಕೆಲವೊಮ್ಮೆ, ಕೆಲವರು ಹೇಳುವ ಮಾತನ್ನು ಕೇಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಮನೆಯಲ್ಲಿರುವ ಹಿರಿಯರು, ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾರೆ. ಅದು ನಮಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಕೆಲವರು ಹಿರಿಯರ ಮಾತನ್ನು ಕಡೆಗಣಿಸುತ್ತಾರೆ. ಆದರೆ ನಾವೆಂದು 4 ಜನರ ಮಾತನ್ನು ಕಡೆಗಣಿಸಬಾರದಂತೆ. ಹಾಗಾದ್ರೆ ಆ 4 ಜನ ಯಾರು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ತಾಯಿ. ತಾಯಿ ಕರುಣಾಮಯಿಯಾಗಿರುತ್ತಾಳೆ. ಕೆಲವೊಮ್ಮೆ ಮಕ್ಕಳಿಗೆ ಮುದ್ದು ಮಾಡಿ ಬುದ್ಧಿ ಹೇಳುತ್ತಾಳೆ. ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾಳೆ. … Continue reading ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.