ಮನೆಯಲ್ಲಿ ಈ ದೇವರ ಮೂರ್ತಿಗಳನ್ನು ಎಂದಿಗೂ ಇರಿಸಬೇಡಿ..
Spiritual News: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಕೆಲವರು ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಆ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ದೇವರ ಕೋಣೆಯಲ್ಲಿ ಕೆಲವೇ ಕೆಲವು ದೇವರ ವಿಗ್ರಹ ಮತ್ತು ಫೋಟೋ ಇಡುವುದು ಕೂಡಾ ಒಂದು. ಹಾಗಾಗಿ ಇಂದು ನಾವು ದೇವರಕೋಣೆಯಲ್ಲಿ ಯಾವ ಮೂರ್ತಿಯನ್ನಿರಿಸಬಾರದು..? ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ.. ಕಾಳಿ ವಿಗ್ರಹ: ಕಾಳಿ ದೇವಿ ದುರ್ಗೆಯ ಪ್ರತಿರೂಪವಾಗಿದ್ದಾರೆ. ಆದರೆ ಆಕೆ ಭಯಂಕರವಾಗಿ ಕಾಣುತ್ತಾಳೆ. ಹಾಗಾಗಿ ನೀವು ಕಾಳಿ ಮೂರ್ತಿ ಅಥವಾ ಕಾಳಿ ಫೋಟೋವನ್ನ ಮನೆಯಲ್ಲಿರಿಸಿದರೆ, … Continue reading ಮನೆಯಲ್ಲಿ ಈ ದೇವರ ಮೂರ್ತಿಗಳನ್ನು ಎಂದಿಗೂ ಇರಿಸಬೇಡಿ..
Copy and paste this URL into your WordPress site to embed
Copy and paste this code into your site to embed