ದಾನ ಕೊಡುವಾಗ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

Spiritual: ದಾನ ಎಂದರೆ ಮಹತ್ವವಾದ ಕಾರ್ಯ. ದಾನವೆಂದರೆ, ಒಬ್ಬರ ಕಷ್ಟಕ್ಕೆ ಸ್ಪಂದಿಸುವುದು. ಹಾಗಾಗಿ ದಾನ ಮಾಡುವಾಗ, ಶುದ್ಧ ಮನಸ್ಸಿನಿಂದ, ನಿಯತ್ತಾಗಿ ದುಡಿದ ಹಣದಲ್ಲಿ ದಾನ ಮಾಡಬೇಕು ಅಂತಾ ಹೇಳುತ್ತಾರೆ. ಪರಿಶ್ರಮದಿಂದ ದುಡಿದ ಹಣದಲ್ಲಿ ಕೊಂಚ ದಾನ ಮಾಡಿದರೂ, ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ದಾನ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ದಾನ ಮಾಡುವಾಗ ಉತ್ತಮವಾದ ವಸ್ತುವನ್ನೇ ನೀವು ದಾನ ಮಾಡಬೇಕು. ಹಳೆಯ … Continue reading ದಾನ ಕೊಡುವಾಗ ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..