ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..

ಕೆಲವರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾರೆ. ಹೆಚ್ಚು ಜಂಕ್ ಫುಡ್ ತಿನ್ನೋದಿಲ್ಲಾ. ಆದ್ರೂ ಕೂಡ ಅಂಥವರಿಗೆ ಬೊಜ್ಜು ಬೆಳೆಯುತ್ತದೆ. ಆದ್ರೆ ಅದಕ್ಕೆ ಕಾರಣವೇನೆಂದು ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ರಾತ್ರಿ ಊಟವಾದ ತಕ್ಷಣ ಮಲಗಿಬಿಡುತ್ತಾರೆ. ಇದೇ ಅವರ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾದ್ರೆ ನಾವು ರಾತ್ರಿ ಊಟವಾದ ಮೇಲೆ ಯಾವಾಗ ನಿದ್ದೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..? ಮಧ್ಯಾಹ್ನ ಊಟವಾದ ತಕ್ಷಣ ಮಲಗಬಹುದು. ಆದ್ರೆ ರಾತ್ರಿ ಊಟವಾದ ತಕ್ಷಣ … Continue reading ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..