ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..
Spiritual :ನಮ್ಮ ಮನೆಯ ಅಂದ ಹೆಚ್ಚಿಸಲು ನಾವು ಅನೇಕ ಗಿಡಗಳನ್ನು ಬೆಳೆಸುತ್ತೇವೆ. ಕೆಲವು ಹೂವು, ಹಣ್ಣಿನ ಗಿಡ, ಇನ್ನು ಕೆಲವು ತರಕಾರಿ ಗಿಡ. ಹಲವು ಗಿಡ ಮರಗಳನ್ನು ನಾವು ಬೆಳೆಸುತ್ತೇವೆ. ಆದರೆ ಕೆಲವು ತರಕಾರಿ, ಹಣ್ಣುಗಳ ಗಿಡವೇ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಂಥ ಗಿಡ ಮರಗಳನ್ನು ನಾವು ನೆಡಬಾರದು. ಹಾಗಾದ್ರೆ ಯಾವ ಗಿಡಗಳನ್ನು ನೆಡಬಾರದು ಅಂತಾ ತಿಳಿಯೋಣ ಬನ್ನಿ.. ಬೋರೆಹಣ್ಣಿನ ಗಿಡ. ಬೋರೆಹಣ್ಣಿನ ಗಿಡ ಮನೆಯಂಗಳದಲ್ಲಿ ನೆಟ್ಟರೆ, ಅದರಿಂದ ನಿಮ್ಮ ಆರ್ಥಿಕ ಸ್ಥಿತಿ ಹಾಳಾಗುತ್ತದೆ. ಮನೆಯಲ್ಲಿ ನಕಾರಾತ್ಮಕ … Continue reading ಮನೆಯಲ್ಲಿ ಈ ಗಿಡಗಳನ್ನು ಎಂದಿಗೂ ನೆಡಬೇಡಿ..
Copy and paste this URL into your WordPress site to embed
Copy and paste this code into your site to embed