40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ: ಗೋವಿಂದ ಕಾರಜೋಳ

Political News: ಹುಬ್ಬಳ್ಳಿ: ರಾಜ್ಯದಲ್ಲಿ ಬ್ರಷ್ಟಾಚಾರಕ್ಕಾಗಿ ಆಡಳಿತ ನಡೆದಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಹೇಗೆ ದುಡ್ಡು ವಸೂಲಿ ಮಾಡಬೇಕು ಅನ್ನೋದೆ ಚಿಂತೆ. ನಾವು ಮಂಜೂರು ಮಾಡಿದ ಕೆಲಸ ನಿಲ್ಲಿಸಿ ಲಂಚ ಕೇಳತೀದಾರೆ. ಸರ್ಕಾರಿ ನೌಕರರನ್ನು ಎಷ್ಟು ಟ್ರಾನ್ಸಫರ್ ಮಾಡೋದು.? ಅದೇ ಒಂದು ಉದ್ಯೋಗ ಆಗಿದೆ ಕಳೆದ ಆರು ತಿಂಗಳಿಂದ. ಮೇ ದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸಮಯದಲ್ಲಿ ನೂರೆಂಟು ಸಂಸಾರ ಸಮಸ್ಯೆ ಇರತ್ತೆ. ಆ ಸಮಯದಲ್ಲಿ ಟ್ರಾನ್ಸಫರ್ ಮಾಡಿದ್ರೆ ಅವರೇನು ಆತ್ಮಹತ್ಯೆ … Continue reading 40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ: ಗೋವಿಂದ ಕಾರಜೋಳ