ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

Spiritual: ನಮಗೆಲ್ಲಾ ಕಸ ಗುಡಿಸುವುದು ಎಂದರೆ, ಒಂದು ಸಾಮಾನ್ಯ ಕೆಲಸವೇ ಆಗಿರಬಹುದು. ಆದರೆ ಇದು ಮನೆಯ ನೆಮ್ಮದಿ ಚೆನ್ನಾಗಿರಲು ಮತ್ತು ಹಾಳು ಮಾಡುವುದನ್ನು ನಿರ್ಧರಿಸುವ ಕೆಲಸವಾಗಿದೆ. ಹಾಗಾಗಿ ಕಸ ಗುಡಿಸಲು ಕೂಡ ಕೆಲ ನಿಯಮ, ಸಮಯಗಳಿದೆ. ಹಾಗಾದರೆ ಯಾವ ಸಮಯದಲ್ಲಿ ಕಸ ಗುಡಿಸಬೇಕು, ಮತ್ತು ಯಾವ ಸಮಯದಲ್ಲಿ ಕಸ ಗುಡಿಸಬಾರದು ಅಂತಾ ತಿಳಿಯೋಣ ಬನ್ನಿ.. ರೋಗವನ್ನು ದೂರ ಮಾಡುವ ಶೀತಲಾದೇವಿಯ ಅಸ್ತ್ರವೇ ಪೊರಕೆ. ಈಕೆ ಒಂದು ಕೈಯಲ್ಲಿ ಪೊರಕೆ ಹಿಡಿದಿರುತ್ತಾಳೆ. ಮತ್ತು ಕತ್ತೆಯ ಮೇಲೆ ಕುಳಿತಿರುತ್ತಾಳೆ. ಹಾಗಾಗಿ … Continue reading ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..