ಇಂಥವರಿಂದ ಎಂದಿಗೂ ಸಹಾಯ ಪಡೆಯಬೇಡಿ ಅಂತಾರೆ ಚಾಣಕ್ಯರು

Spiritual: ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಹಾಗಾಗಿ ಮನುಷ್ಯ ತನ್ನ ಪ್ರೀತಿ ಪಾತ್ರರು, ಸ್ನೇಹಿತರು, ಸಂಬಂಧಿಕರಲ್ಲಿ ಕಷ್ಟವಿದೆ ಸಹಾಯ ಮಾಡಿ ಎಂದು ಕೇಳುತ್ತಾರೆ. ಆ ರೀತಿ ಸಹಾಯ ಕೇಳುವುದು ತಪ್ಪಲ್ಲ. ಆದರೆ, ಕೆಲವರ ಬಳಿ, ನಾವು ಸಾಯುವ ಪರಿಸ್ಥಿತಿ ಬಂದರೂ, ಸಹಾಯ ಕೇಳಬಾರದು ಅಂತಾರೆ ಚಾಣಕ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬರೀ ತಮ್ಮ ಸ್ವಾರ್ಥ ಬಯಸುವವರು. ಸ್ವಾರ್ಥ ಬಯಸುವವರು ಎಂದಿಗೂ ಕಾಳಜಿಯಿಂದ, ಪ್ರೀತಿಯಿಂದ ಸಹಾಯ ಮಾಡುವುದಿಲ್ಲ. ಅವರು ನಿಮ್ಮಿಂದ ಏನಾದರೂ ಕೆಲಸ ಮಾಡಿಸಿಕೊಳ್ಳಬೇಕು. … Continue reading ಇಂಥವರಿಂದ ಎಂದಿಗೂ ಸಹಾಯ ಪಡೆಯಬೇಡಿ ಅಂತಾರೆ ಚಾಣಕ್ಯರು