ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

Spiritual: ಬಟ್ಟೆ ಧರಿಸುವುದು ನಮಗೆಲ್ಲ ಸಾಮಾನ್ಯ ಎಂದೆನಿಸಬಹುದು. ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುವುದು ಅನ್ನೋ ಮಾತು ನಿಜ. ಆದರೆ ನಾವು ಧರಿಸುವ ಬಟ್ಟೆ, ನಮ್ಮ ಮಾನಸಿಕ ನೆಮ್ಮದಿ, ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಇರಿಸಲು ಮತ್ತು ಉತ್ತಮವಲ್ಲದಿರಲು ಕಾರಣವಾಗುತ್ತದೆ. ಹಾಗಾಗಿ ನಾವು ಇಂದು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ಹೇಳಲಿದ್ದೇವೆ. ಹರಿದ ಬಟ್ಟೆ. ಸಾಮಾನ್ಯವಾಗಿ ಹಲವರು ಮನೆಯಲ್ಲಿ ಹರಿದ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಯಾರು ಹರಿದ ಬಟ್ಟೆಯನ್ನು ಧರಿಸುತ್ತಾರೋ, ಅಂಥವರ ಭಾಗ್ಯವೂ ಕೆಟ್ಟದಾಗಿ ಮಾರ್ಪಾಡಾಗುತ್ತದೆ. ಮಾನಸಿಕ ನೆಮ್ಮದಿ, ಎಷ್ಟು … Continue reading ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ