ಇಂಥ ಬಟ್ಟೆಯನ್ನು ಎಂದಿಗೂ ಧರಿಸಬೇಡಿ..

Spiritual: ನಾವು ಧರಿಸುವ ಬಟ್ಟೆಗಳು ಸದಾ ಚೆಂದವಾಗಿ, ಸ್ವಚ್ಛವಾಗಿ ಇರಬೇಕು. ಇದು ಬರೀ ಫ್ಯಾಶನ್‌ಗಷ್ಟೇ ಬಟ್ಟೆ ಧರಿಸುವುದಲ್ಲ. ಬದಲಾಗಿ, ನಾವು ಧರಿಸುವ ಬಟ್ಟೆಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಸ್ವಚ್ಛವಾದ, ಹರಿಯದ ಬಟ್ಟೆ ಧರಿಸುವುದರಿಂದ, ಲಕ್ಷ್ಮೀ ದೇವಿ ಒಲಿಯುತ್ತಾಳೆ. ಆದರೆ ಕೆಲ ಬಟ್ಟೆಗಳನ್ನು ನಾವು ಧರಿಸುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೇವೆ. ಹಾಗಾದರೆ ನಾವು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ತಿಳಿಯೋಣ ಬನ್ನಿ.. ಸ್ವಚ್ಛವಾಗಿರದ ಬಟ್ಟೆ. ನಾವು ಧರಿಸುವ ಬಟ್ಟೆಯನ್ನು ನಾವು ತೊಳೆದು, ಸ್ವಚ್ಛವಾಗಿ ಇರಿಸಬೇಕು. ಅಂಥ ಬಟ್ಟೆ … Continue reading ಇಂಥ ಬಟ್ಟೆಯನ್ನು ಎಂದಿಗೂ ಧರಿಸಬೇಡಿ..