ಅತ್ಯಾಕರ್ಷಕ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ
Technology News: ಕೀವೇ ಹಂಗೇರಿಯನ್ ಮೋಟಾರ್‌ಸೈಕಲ್ ತಯಾರಕರಾಗಿದ್ದು, ಇದು ಪ್ರಸ್ತುತ ಚೀನಾದ ಮೋಟಾರ್‌ಸೈಕಲ್ ತಯಾರಕರಾದ ಕ್ಯೂಜೆ ಮೋಟಾರ್ಸ್ ಜೊತೆಗೆ ಬೆನೆಲ್ಲಿಯ ಒಡೆತನದಲ್ಲಿದೆ. ಕೀವೇ ಬ್ರ್ಯಾಂಡ್ ಜಾಗತಿಕ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್ ಆಗಿದೆ. ಇದೀಗ ಕೀವೇ ಕಂಪನಿಯು ಹೊಸ ವಿ302ಸಿ ಬಾಬರ್-ಶೈಲಿಯ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಕೀವೇ ವಿ302ಸಿ ಬೈಕಿನ ಬೆಲೆಯು ರೂ.3,89,000 ದಿಂದ ಪ್ರಾರಂಭವಾಗಲಿದೆ. ಈ ಕೀವೇ ವಿ302ಸಿ ಬೈಕ್ ಭಾರತೀಯ ಮಾರುಕಟ್ಟೆಗೆ ಬ್ರ್ಯಾಂಡ್‌ನಿಂದ ನಾಲ್ಕನೇ ಮಾದರಿಯಾಗಿದೆ. ಹೊಸ ಕೀವೇ … Continue reading ಅತ್ಯಾಕರ್ಷಕ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ
Copy and paste this URL into your WordPress site to embed
Copy and paste this code into your site to embed