ಕೋಲಾರ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”: ಪ್ರೀತಂಗೌಡ ವ್ಯಂಗ್ಯ
Political News:ಕೋಲಾರದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿಗಳು ರಾಜೀನಾಮೆ ನೀಡುತ್ತೇವೆ ಎಂದು ಇಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಿಜೆಪಿ ನಾಯಕ ಪ್ರೀತಂಗೌಡ ವ್ಯಂಗ್ಯಾವಾಡಿದ್ದಾರೆ. ಕೋಲಾರದ ಸಿದ್ದರಾಮಯ್ಯನವರ ನಾಟಕ ಮಂಡಳಿ ವತಿಯಿಂದ ಇಂದಿನ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”. ಸಿಎಂ ಅವರು ತಾವೊಬ್ಬರೇ ದಲಿತೋದ್ಧಾರಕ ಎಂದು ಫೋಟೋಗಳಿಗೆ ಪೋಸ್ ಕೊಡುತ್ತ ಕಾಂಗ್ರೆಸ್ಸಿನ ದಲಿತ ನಾಯಕರುಗಳನ್ನೆಲ್ಲ ಬದಿಗೆ ತಳ್ಳಿ ಸಿಎಂ ಹುದ್ದೆ ಗಿಟ್ಟಿಸಿಕೊಂಡರು. ತಮಗೆ ಅಡ್ಡಲಾಗಿದ್ದ ಖರ್ಗೆಯವರನ್ನು ದೆಹಲಿಗೆ ಸಾಗಿಹಾಕಿ, ಮುನಿಯಪ್ಪನವರನ್ನು ಚುನಾವಣೆಯಲ್ಲಿ ಸೋಲಿಸಿ ತಮ್ಮ ಹಾದಿ … Continue reading ಕೋಲಾರ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”: ಪ್ರೀತಂಗೌಡ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed