ಕೈವ ಅಸಲಿ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!
Film News: ಕೈವ… ಜಯತೀರ್ಥ ನಿರ್ದೇಶನದ ಸಿನಿಮಾ. ಧನ್ವೀರ್ ನಾಯಕ ನಟನಾಗಿ ಅಭಿನಯಿಸ್ತಿರೋ ಚಿತ್ರ. ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ ಗೆಸ್ ಲುಕ್ ಚಿತ್ರದ ಮೇಲೆ ವಿಶೇಷ ಕುತೂಹಲ ಹುಟ್ಟಿಸ್ತಿದೆ. ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್..! ಕೈವ 1983 ಅನ್ಮೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ … Continue reading ಕೈವ ಅಸಲಿ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!
Copy and paste this URL into your WordPress site to embed
Copy and paste this code into your site to embed