ಹೊಸ ಸಿನಿಮಾ ಘೋಷಿಸಿದ RX 100 ಚಿತ್ರದ ನಿರ್ದೇಶಕ ಭೂಪತಿ

Film News: 2018ರಲ್ಲಿ ಬಂದ RX 100 ಸಿನಿಮಾ ತೆಲುಗಿನಲ್ಲಿ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಅಜಯ್‌ ಭೂಪತಿ ಪದಾರ್ಪಣೆ ಮಾಡಿದ್ದರು. ಅದಾದ ಮೇಲೆ ಮಹಾಸಮುದ್ರಂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಇದೀಗ ಮೂರನೇ ಸಿನಿಮಾ ಘೋಷಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾ ಮೂಲಕ ನಿರ್ಮಾಪಕನಾಗಿಯೂ ಅವರು ಹೆಜ್ಜೆ ಇಟ್ಟಿದ್ದಾರೆ. ಮುದ್ರಾ ಮೀಡಿಯಾ ವರ್ಕ್ಸ್‌ ಮೂಲಕ ಸದಭಿರುಚಿ ಸಿನಿಮಾ ನೀಡುವ ಬಗ್ಗೆ ಸ್ವತಃ ಭೂಪತಿ ಹೇಳಿಕೊಂಡಿದ್ದಾರೆ. “ಹೊಸ ಕಾಲಘಟ್ಟಕ್ಕೆ ಸಂಬಂಧಿಸಿದ ಸಿನಿಮಾಗಳನ್ನು ನಮ್ಮ … Continue reading ಹೊಸ ಸಿನಿಮಾ ಘೋಷಿಸಿದ RX 100 ಚಿತ್ರದ ನಿರ್ದೇಶಕ ಭೂಪತಿ