ಸೊಳ್ಳೆಗಳಿಂದ ಮುಕ್ತಿ ನೀಡುತ್ತೆ ಈ ಲ್ಯಾಂಪ್..!

Technology News: ಮನೆಯಲ್ಲಿ  ಸ್ವಲ್ಪ ರಿಲ್ಯಾಕ್ಸ್ ಆಗಿ ಕೂರೋನ ಅನ್ನುವ ಸಮಯದಲ್ಲಿ ಕಿವಿಯಲ್ಲಿ ಗುಯಿಂಗುಟ್ಟಿ  ಮೈಯಲ್ಲಿರೊ ರಕ್ತವನ್ನು ಹೀರಿ ಇರಿಟೇಟ್ ಮಾಡೋ ಈ ಸೊಳ್ಳೆಯಿಂ ಪೂರ್ಣ ಪ್ರಮಾಣದಲ್ಲಿ ಮುಕ್ತಿ ಪಡೆಯೋದಕ್ಕೆ ಏನೇನೋ ಕ್ರೀಂ ಲೋಷನ್ ಹಚ್ಚಿ ಸುಸ್ತಾಗ್ತೀವಿ. ಮಾತ್ರವಲ್ಲ ಇವುಗಳು ಆರೋಗ್ಯದ ಮೇಕೆ ದುಷ್ಪರಿಣಾಮ ಬೀರುತ್ತದೆ ಎನ್ನುವ ಆತಂಕವೂ ಇರುತ್ತದೆ. ಇನ್ನು ಮಕ್ಕಳಿದ್ದ ಮನೆಯಲ್ಲಿ ಮಕ್ಕಳು ಅಲರ್ಜಿಗೆ ತುತ್ತಾಗುವ ಭಯ ಕೂಡಾ ಪೋಷಕರನ್ನು ಕಾಡುತ್ತದೆ.  ಇದೀಗ ಸೊಳ್ಳೆಗಳಿಂದ ಕ್ಷಣ ಮಾತ್ರದಲ್ಲಿ ಮುಕ್ತಿ ನೀಡುವ ಲ್ಯಾಂಪ್ ಮಾರುಕಟ್ಟೆಗೆ ಬಂದಿದೆ. ಇದರ … Continue reading ಸೊಳ್ಳೆಗಳಿಂದ ಮುಕ್ತಿ ನೀಡುತ್ತೆ ಈ ಲ್ಯಾಂಪ್..!