ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

Special News: Feb:24: ವಿಸ್ಮಯಕ್ಕೆ ಚಮತ್ಕಾರವೆಂಬಂತೆ ಬೆಳೆಯುತ್ತಿರೋದು ವೈದ್ಯಲೋಕ. ಆರೋಗ್ಯ ಕಾಪಾಡೊ ವೈದ್ಯ ಇಲ್ಲಿ ಮಗುವಿಗೆ ಮರು ಜೀವವನ್ನೇ ನೀಡಿದ್ದಾರೆ. ಕೆನಡಾದ ನೈರುತ್ಯ ಒಂಟಾರಿಯೋದ ಪೆಟ್ರೋಲಿಯದಲ್ಲಿ ವಿಸ್ಮಯಕಾರಿ  ಘಟನೆ  ನಡೆದಿದೆ. ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ ಇದ್ದುದರಿಂದ ನೀರು ತುಂಬಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರಿಲ್ಲದಿದ್ದರೂ ಇದ್ದವರೇ ಸೇರಿ ಮಗುವಿನ ಚಿಕಿತ್ಸೆಯಲ್ಲಿ … Continue reading ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!