ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್‌ಫೋನ್..!
Technology News: ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮೊಟೊರೊಲಾ ಕಂಪೆನಿಯ ಇತ್ತೀಚಿಗಷ್ಟೆ ಒಂದು ಹೊಸ ವಿನ್ಯಾಸದ ಮೊಬೈಲನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ತಾಂತ್ರಿಕ ಲೋಕದಲ್ಲಿ ಮೋಟೋ ಬಾರೀ ಸುದ್ದಿಯಲ್ಲಿದೆ. ಈ ಹೊಸ ವಿನ್ಯಾಸ ಬಜೆಟ್ ಬೆಲೆಯಿಂದನೆ ಗ್ರಾಹಕರ ಗಮನ ಸೆಳೆದಿದೆ. ಇದರ ವಿಶೇಷತೆಗೆ ನೀವೂ ಮನಸೋಲೋದ್ರಲ್ಲಿ ಸಂದೇಹವಿಲ್ಲ . ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮೊಟೊರೊಲಾ ಕಂಪೆನಿಯ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮೊಟೊ G62 5G ಸ್ಮಾರ್ಟ್‌ಫೋನ್ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ … Continue reading ಬಜೆಟ್ ಬೆಲೆಯಲ್ಲಿ ಆಕರ್ಷಕ 5G ಸ್ಮಾರ್ಟ್‌ಫೋನ್..!
Copy and paste this URL into your WordPress site to embed
Copy and paste this code into your site to embed