ಹೊಸ ಸ್ಯಾಮ್ ಸಂಗ್ ಟ್ಯಾಬ್ ಅನಾವರಣ…!

Technology News: ಸ್ಯಾಮ್‌ಸಂಗ್‌ ಕಂಪೆನಿ ತನ್ನ ವೈವಿಧ್ಯಮಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಕೂಡ ಪರಿಚಯಿಸಿದೆ. ಸದ್ಯ ಇದೀಗ ಟೆಕ್‌ ಮಾರುಕಟ್ಟೆಯಲ್ಲಿ ಹೊಸ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ ಅನ್ನು ಲಾಂಚ್‌ ಮಾಡಿದೆ. ಇದು ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿದ್ದು, ರಗಡ್‌ ಲುಕ್‌ ಹೊಂದಿದೆ. ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ ಟ್ಯಾಬ್‌ ಆಕ್ಟಿವ್‌ 4 ಪ್ರೊ ಟ್ಯಾಬ್ಲೆಟ್‌ ಅನ್ನು ಪರಿಚಯಿಸಿದೆ. ಇದು MIL-STD-810H ಹೊಂದಿದ್ದು, ಇದು ರಗಡ್‌ ಬಾಡಿ … Continue reading ಹೊಸ ಸ್ಯಾಮ್ ಸಂಗ್ ಟ್ಯಾಬ್ ಅನಾವರಣ…!