ಹೊಸ ರೂಪದ Noise ಬ್ರಾಂಡ್ ಡಿಜಿಟಲ್ ಸ್ಮಾರ್ಟ್‌ವಾಚ್ ಬಿಡುಗಡೆ..! ಇದರಲ್ಲಿದೆ ಸೂಪರ್ ಫೀಚರ್ಸ್..!

Technology News: ಡಿಜಿಟಲ್ ಸ್ಮಾರ್ಟ್‌ವಾಚ್ ಗಳ  ಜನಪ್ರಿಯ ಬ್ರ್ಯಾಂಡ್  ಭಾರತೀಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Noise ದೇಶದಲ್ಲಿ ತನ್ನ ವಿನೂತನ NoiseFit Core 2 ಸ್ಮಾರ್ಟ್‌ವಾಚ್ ಅನ್ನು ಪರಿಚಯಿಸಿದೆ. ಫಿಟ್‌ನೆಸ್ ಮತ್ತು ಔಟ್‌ಡೋರ್ ಎರಡಕ್ಕೂ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸ್ಮಾರ್ಟ್‌ವಾಚ್ ಇದಾಗಿದ್ದು, 1.28-ಇಂಚಿನ ಸ್ಕ್ರಾಚ್-ರೆಸಿಸ್ಟೆಂಟ್ ಡಿಸ್‌ಪ್ಲೇ, ಹೃದಯ ಬಡಿತ ಮತ್ತು SpO2 ರಕ್ತದ ಆಮ್ಲಜನಕ ಸಂವೇದಕಗಳು ಹಾಗೂ ಅಂತರ್ನಿರ್ಮಿತ ಪೆಡೋಮೀಟರ್ ಸೇರಿದಂತೆ ವಿವಿಧ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ದುಂಡಾಗಿರುವ ಈ ಸ್ಮಾರ್ಟ್ ವಾಚ್ … Continue reading ಹೊಸ ರೂಪದ Noise ಬ್ರಾಂಡ್ ಡಿಜಿಟಲ್ ಸ್ಮಾರ್ಟ್‌ವಾಚ್ ಬಿಡುಗಡೆ..! ಇದರಲ್ಲಿದೆ ಸೂಪರ್ ಫೀಚರ್ಸ್..!