ಜಗನ್ ಮೋಹನ್ ರೆಡ್ಡಿ ಪೋಸ್ಟರ್ ಹರಿದಿದ್ದಕ್ಕೆ ನಾಯಿ ವಿರುದ್ಧ ಕೇಸ್ ದಾಖಲು..!

ಆಂಧ್ರಪ್ರದೇಶ: ಯಾರಾದರೂ ಮಂತ್ರಿ ವಿರುದ್ಧ ಕೆಟ್ಟದಾಗಿ ಮಾತಾಡಿದ್ರೆ, ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ, ಕೆಟ್ಟ ಕೆಟ್ಟ ಫೋಟೋ, ವೀಡಿಯೋ ಮಾಡಿದ್ರೆ, ಅಥವಾ ಸುಮ್ಮ ಸುಮ್ಮನೆ ಟ್ರೋಲ್ ಮಾಡಿದ್‌ರೆ, ಸುಳ್ಳು ಆರೋಪ ಮಾಡಿದ್ರೆ, ಪೊಲೀಸರಿಗೆ ದೂರು ಕೊಡೋದನ್ನ ನಾವು ನೀವು ನೋಡಿರ್ತೀವಿ. ಆದ್ರೆ ಆಂಧ್ರಪ್ರದೇಶದ ಕೆಲ ಮಹಿಳೆಯರು ಮತ್ತು ಸಿಎಂ ಜಗನ್ ಮೋಹನ್ ರೆಡ್ಡಿಯ ಬೆಂಬಲಿಗರು, ನಾಯಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ವಿಜಯವಾಡದ ಶ್ರೀಕಾಕುಳಂ ಜಿಲ್ಲೆಯ ಹಳ್ಳಿಯ ಮನೆಯ ಗೋಡೆಯ ಮೇಲೆ, ಜಗನ್ ಮೋಹನ್ ರೆಡ್ಡಿ ಫೋಟೋ … Continue reading ಜಗನ್ ಮೋಹನ್ ರೆಡ್ಡಿ ಪೋಸ್ಟರ್ ಹರಿದಿದ್ದಕ್ಕೆ ನಾಯಿ ವಿರುದ್ಧ ಕೇಸ್ ದಾಖಲು..!